ಪ್ರಜಾರಾಜ್ಯಂ ನಾಯಕ ಚಿರಂಜೀವಿಗೆ ಟಿವಿ9 ಭೋಪರಾಕ್!ರವೀಂದ್ರ ಕುಮಾರ್, ಬೆಂಗಳೂರು ಕನ್ನಡದಲ್ಲಿ ಅತ್ಯಂತ ನಿಖರವಾಗಿ ಮತ್ತು ವಿಸ್ತೃತವಾಗಿ ಸುದ್ದಿ ನೀಡುವಲ್ಲಿ ಟಿವಿ9 (TV9) ಸುದ್ದಿ ವಾಹಿಸಿ ಅತ್ಯದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಲವೊಂದು ಕಾರ್ಯಕ್ರಮಗಳನ್ನು ಮೆಗಾ ಧಾರಾವಾಹಿಗಳಂತೆ ಎಳೆದಾಡಿ, ಇಷ್ಟೊಂದು ವಿವರಗಳು ಬೇಕಾ ಎನ್ನುವಷ್ಟರ ಮಟ್ಟಿಗೆ ಬೋರು ಹೊಡೆಸಿದರೂ, ಟಿವಿ9 ಪ್ರಸಾರ ...
ಸರಕಾರಕ್ಕೆ ಒಳ್ಳೆ ಬುದ್ಧಿ ಬರೋದು ಯಾವಾಗ? : ಪಾಪುಸರಕಾರ ಏನು ಮಾಡಿದರೂ ಅದು ಕರ್ನಾಟಕ ಒಂದಾಗಿ ಉಳಿಯುವುದಕ್ಕೆ ಪೂರಕವಾಗಿರಬೇಕು. ಯಾವುದೇ ಕಾರಣದಿಂದಲೂ ಕರ್ನಾಟಕದ ಬೆಸುಗೆ ಬಂಧ ಸಡಿಲಗೊಳ್ಳುವಂತಿರಬಾರದು. ಕರ್ನಾಟಕ ನಿರ್ಮಾಣಗೊಂಡು 50 ವರ್ಷಗಳು ಕಳೆದ ನಂತರವೂ ಇಂಥ ಮಾತನ್ನು ಹೇಳಬೇಕಾದ ಪ್ರಸಂಗ ಇದೆಯೆಂದರೆ, ಇದು ನಾಚಿಕೆಪಟ್ಟುಕೊಳ್ಳುವ ವಿಚಾರ. ಮೈಸೂರಿನಲ್ಲಿ ದಸರಾ ಉತ್ಸವ ...
ಸೂರ್ಯಗ್ರಹಣ ಹಾಗೂ ಬೌದ್ಧಿಕ ದಿವಾಳಿತನಈ ಬ್ರಹ್ಮಾಂಡ ಸೃಷ್ಟಿಯಾದಾಗಿನಿಂದ ಚಂದ್ರ ಮತ್ತು ಸೂರ್ಯ ಗ್ರಹಣ ನಡೆಯುತ್ತಲೇ ಇದೆ. ಬ್ರಹ್ಮಾಂಡದಲ್ಲಿನ ಗ್ರಹಗಳ ಕಾರ್ಯ ಕರಾರುವಕ್ಕಾಗಿ ನಡೆದುಕೊಂಡು ಬರುತ್ತಿದೆ. ಇದರಲ್ಲಿ ಯಾವುದು ಕೆಟ್ಟದು, ಯಾವುದು ಒಳ್ಳೆಯದು ಎಂಬುದೇನಿಲ್ಲ. ದುರದೃಷ್ಟ ಎಂದರೆ ಬ್ರಹ್ಮಾಂಡದಲ್ಲಿ ನಡೆಯುವ ಈ ನೈಸರ್ಗಿಕ ಕ್ರಿಯೆಯನ್ನು ಜ್ಯೋತಿಷಿಗಳು ದುರುಪಯೋಗ ಮಾಡಿಕೊಂಡು ...
'ಥಟ್ ಅಂತ ಹೇಳಿ' ಕಾರ್ಯಕ್ರಮಗಳು ಹೆಚ್ಚಾಗಲಿಕನ್ನಡ ದೂರದರ್ಶನ ವಾಹಿನಿಗಳಲ್ಲಿ ಮೂಡಿಬರುತ್ತಿರುವ ಬೆರಳೆಣಿಕೆಯಷ್ಟು ಉತ್ತಮ ಕಾರ್ಯಕ್ರಗಳಲ್ಲಿ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಸಹ ಒಂದು. ವಿದ್ಯಾರ್ಥಿಗಳಾದ ನಾವು ಪ್ರತಿ ರಾತ್ರಿ 9.30ಕ್ಕೆ ತಪ್ಪದೆ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತೇವೆ. ಕಾರ್ಯಕ್ರಮದ ನಿರೂಪಕ, ಕ್ವಿಜ್ ಮಾಸ್ಟರ್ ...
ಕುಸೇಲನ್ ಬಿಡುಗಡೆಗೆ ಅನುಮತಿ ನೀಡಿದ್ದು ನಾಚಿಕೆಗೇಡುತಮಿಳುನಾಡಿನಲ್ಲಿ ಜೀವನೋಪಾಯಕ್ಕಾಗಿ ನೆಲೆಸಿರುವುದರಿಂದ ನಾನು ತಮಿಳಿಗ ಎಂದು ಎದೆ ತಟ್ಟಿ ಹೇಳಿಕೊಳ್ಳುವಂತೆ ಇಲ್ಲಿ ಬದುಕು ಕಟ್ಟಿಕೊಳ್ಳಲು ಬಂದು-ನೆಲೆಸಿರುವ ತಮಿಳರು ಈ ಸಂದರ್ಭದಲ್ಲಿ ರಜನೀಕಾಂತ್‌ನ ಉದಾಹರಣೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು ಕನ್ನಡಿಗರೊಡನೆ ಕೈ ಜೋಡಿಸಿ ರಜನೀಕಾಂತನ ಚಿತ್ರವನ್ನು ಇಲ್ಲಿ ಬಹಿಷ್ಕರಿಸಬೇಕಿದೆ. ಜನತೆಯ ಜೊತೆ ರಜನಿಯಿಂದ ಉಗಿಸಿಕೊಂಡಿದ್ದ ...
ಯಡಿಯೂರಪ್ಪ್ಪಅವರಿಗೊಂದು ಬಹಿರಂಗ ಪತ್ರ
ಸನ್ಮಾನ್ಯ ಮುಖ್ಯಮಂತ್ರಿಗಳೇ, ಬಡತನ ನಿರ್ಮೂಲನೆ ಮಾಡ್ತೀವಿ, ವಿದ್ಯಾವಂತರಿಗೆ ಉದ್ಯೋಗ ನೀಡ್ತೀವಿ, ಸಮೃದ್ಧಿ ನಾಡು ಕಟ್ತೀವಿ ಅಂಥ ಕಾಂಗ್ರೆಸ್ಸಿನ ಸುಳ್ಳು ಭರವಸೆಗಳನ್ನು ಕೇಳಿ ಕೇಳಿ ಸಾಕಾಗಿದೆ. ಆದ್ದರಿಂದ ಮತದಾರ ಪ್ರಭುಗಳೇ, ನಮಗೆ ಒಂದೇ ಒಂದು ಬಾರಿ ಅವಕಾಶ ಕೊಡಿ. 50 ವರ್ಷಗಳಲ್ಲಿ ಮಾಡದ ಕೆಲಸಗಳನ್ನು ...
ಬೆಲೆ ಏರಿಕೆ ಬರೆ ಮೇಲೆ ಚಿಲ್ಲರೆ ಅಭಾವದ ಉಪ್ಪು!
ಮಾನ್ಯರೇ,
ಇತ್ತೀಚಿನ ದಿನಗಳಲ್ಲಂತೂ ಎಲ್ಲದಕ್ಕೂ ಅಭಾವ. ಹೀಗಾಗಿ, ಈ ಅಭಾವಗಳ ಬದುಕು ಎನ್ನುವುದು ಪ್ರತಿಯೊಬ್ಬರಿಗೂ ಕಷ್ಟಕರವಾಗಿ ಪರಿಣಮಿಸುತ್ತಿದೆ. ಹಣದುಬ್ಬರ ಹಿಂದೆಂದೂ ಇರದಷ್ಟು ಹೆಚ್ಚುತ್ತಿದೆ, ಪರಿಣಾಮವಾಗಿ ಬೆಲೆ ಏರಿಕೆ, ಇದರ ನಡುವೆಯೇ ನಮ್ಮ ದಿನನಿತ್ಯದ ವ್ಯವಹಾರಕ್ಕೆ ಅತ್ಯಗತ್ಯವಾದ ಅಭಾವವೂ ಎಲ್ಲರನ್ನೂ ಕಾಡತೊಡಗಿದೆ. ...
'ಮುಕ್ತ ಮುಕ್ತ' ಸೀತಾರಾಂಗೆ 'ಪಂಚ್' ಪ್ರಶ್ನೆಗಳು
ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರೂ ಆದ ಟಿ.ಎನ್.ಸೀತಾರಾಂ ಕನ್ನಡದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ಇವರ ನಿರ್ದೇಶನದ ಕಿರುತೆರೆ ಧಾರಾವಾಹಿಗಳಾದ ಮಾಯಾಮೃಗ, ಮನ್ವಂತರ, ಮುಕ್ತ, ಮುಕ್ತ ಮುಕ್ತ ಕನ್ನಡಿಗರ ಮನಗೆದ್ದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, 1. ಮಧ್ಯಮವರ್ಗದ ಕುಟುಂಬವೆಂದರೆ ಬರೀ ಅಳುವುದೇ?
2. ...
ಕನ್ನಡದ ಕುಂಬಾರರಿಗೆ ವರುಷ ನ್ಯಾಯಾಲಯಕ್ಕೆ ನಿಮಿಷ
ಮಾನ್ಯರೇ, ಕನ್ನಡದ ಕುಂಬಾರ ವರುಷಗಳ ಪರಿಶ್ರಮದಿಂದ ಮಾಡಿದ ಮಣ್ಣಿನ (ಭಾಷೆಯ) ಮಡಕೆಯನ್ನು ನ್ಯಾಯಾಲಯ ತನ್ನ ದೊಣ್ಣೆಯಿಂದ ಒಂದೇ ನಿಮಿಷದಲ್ಲಿ ಒಡೆದುಹಾಕಿದೆ! ನ್ಯಾಯಾಲಯವಾದರೂ ಪಾಪ ಏನು ಮಾಡೀತು, ಕಾನೂನು ಮತ್ತು ಸಂವಿಧಾನಗಳಿಗನುಗುಣವಾಗಿ ತೀರ್ಪು ಕೊಡುವುದಕ್ಕಿಂತ ಹೆಚ್ಚಿನ ಅಧಿಕಾರ ಅದಕ್ಕಿಲ್ಲ. ಭಾಷೆಯ ಬಗ್ಗೆ ಎಲ್ಲ ಬಲ್ಲವರಂತೆ ...
ಹಳೆ ಚಿತ್ರಗೀತೆ ಪ್ರಸಾರ ಹೆಚ್ಚಲಿ, ಶೋತೃಗಳ ಕೋರಿಕೆ
ಹಳೆ ಚಿತ್ರಗೀತೆ ಪ್ರಸಾರ ಹೆಚ್ಚಲಿ
ಕನ್ನಡ ಚಿತ್ರಗಳಲ್ಲಿ ಸಾಕಷ್ಟು ಉತ್ತಮ ಗೀತೆಗಳು ರಚನೆಗೊಂಡಿವೆ. ಅದೂ ಹಳೆ ಚಿತ್ರಗಳಲ್ಲಿ ಮೂಡಿ ಬಂದಿರುವ ಗೀತೆಗಳಂತೂ ಅರ್ಥಪೂರ್ಣವಾಗಿದೆ. ದುರದೃಷ್ಟವೆಂದರೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಕೇಳುವುದೇ ಕಷ್ಟ. ಕವಿ ಜಿ.ವಿ. ನಂಜರಾಜೇಅರಸ್ ರಚಿಸಿ, ವಿಜಯಭಾಸ್ಕರ್ ...