ಬಿಡುಗಡೆಗೂ ಮುಂಚೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದ 'ಕುಚೇಲನ್' ಚಿತ್ರ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ರಜನಿಕಾಂತ್ ಚಿತ್ರದ ಮೇಲೆ ನಿರ್ಮಾಪಕರು,ವಿತರಕರು ಇಟ್ಟಿದ್ದ ಅಪಾರ ಭರವಸೆ ಹುಸಿಯಾಗಿದೆ. 'ಕುಚೇಲನ್' ಚಿತ್ರದ ಮೇಲೆ ಬಂಡವಾಳ ಹೂಡಿದ್ದ ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡು ವಿತರಕರು ಈಗ ಕೈಸುಟ್ಟಿಕೊಂಡಿದ್ದಾರೆ. ಹಿಂದೆ ಮುಂಚೆ ನೋಡದೆ ಬಂಡವಾಳ ಹೂಡಿದ ತಪ್ಪಿನ ಅರಿವಾಗಿ ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ...
ಭಾರತೀಯ ಸಂಸ್ಕೃತಿ ಹಾಗೂ ಹಿಂದು ಧರ್ಮವನ್ನು ಅವಹೇಳನ ಮಾಡಿ ಚಿತ್ರೀಕರಿಸಿರುವ 'ದಿ ಲವ್ ಗುರು' ಇಂಗ್ಲಿಷ್ ಚಿತ್ರವನ್ನು ಭಾರತದಲ್ಲಿ ಬಿಡುಗಡೆಗೊಳ್ಳಲು ಅವಕಾಶ ಮಾಡಿಕೊಡಬಾರದು ಎಂದು ಶ್ರೀರಾಮಸೇನೆ ಹಾಗೂ ಸನಾತನ ಸಂಸ್ಥೆಯ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ...