ಗೃಹ ಸಚಿವ ಡಾ ವಿಎಸ್ ಆಚಾರ್ಯ ಬ್ಲಾಗ್ಲೋಕರಾಜಕಾರಣಿಗಳೆಲ್ಲ ಬ್ಲಾಗ್‌ಗಳಲ್ಲಿ ತಮ್ಮ ಬಗ್ಗೆಯೇ ಬೊಂಬಡಾ ಬಜಾಯಿಸಿಕೊಳ್ಳುವುದು ನಿಜವಾದರೂ ಅವರನ್ನು ಯಾವುದೇ ವಿಷಯವಾಗಿ ಪತ್ರ ಬರೆದು ಕೇಳುವ ಅಧಿಕಾರ ಇಲ್ಲಿ ಎಲ್ಲರಿಗೂ ಮುಕ್ತವಾಗಿದೆ. ಆದರೆ, ಜನಸಾಮಾನ್ಯರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೇ. ಲೇಖನ : ಪ್ರಸಾದ ನಾಯಿಕರಂಗಭೂಮಿ :ಹಾಗೆ ಬಂದಿದ್ದೇನೆ . .. ಇಲ್ಲಿಗೆ ಸುಮ್ಮನೆ ಎಂಬ ಅಡಿಬರಹ ಹೊತ್ತ ಹಾಲಸ್ವಾಮಿಯವರ ಬ್ಲಾಗ್ ಕನ್ನಡ ರಂಗಭೂಮಿಯ ಚಟುವಟಿಕೆಗಳತ್ತ ಗಮನ ಹರಿಸಿದೆ. ಶಿವಮೊಗ್ಗದ ಮೂಲದ
ಹಾಲಸ್ವಾಮಿ ಯವರು ,ಓದು ಹರಟೆ, ...
ಮಲ್ಲಿಕಾರ್ಜುನರ ಹಾಡು-ಪಾಡು! :ಚೆನ್ನೈನಲ್ಲಿ ಸದ್ಯಕ್ಕೆ ನೆಲೆಸಿರುವ ಮಲ್ಲಿಕಾರ್ಜುನ ತಿಪ್ಪಾರ, ವೃತ್ತಿಯಲ್ಲಿ ಪತ್ರಕರ್ತರು. ಭಾವಜೀವಿ. ಭಾವನೆಗಳ ಅರಮನೆಯಲ್ಲಿ ಅವರ ವಿಹಾರ. ಒಲಿದಾಗ ಹಾಡುತ್ತಾರೆ. ಹಾಡು ಬೇಸರವಾದಾಗ ಮೌನ. ಮೌನದ ಹಿಂದೆ ಮಾತನಾಡುವ ತವಕ. 'ನನ್ನ ಹಾಡು' ತಮ್ಮ ಈ ಬ್ಲಾಗನ್ನು ಅವರು ಭಾವನೆಗಳ ಭರಪೂರ ಸಂಗಮ ...
ಅಂತರಾಳದ ಮಾತುನಗುನಗುತ ಇರುವೆ.. ನಲಿನಲಿಯುತ ಬಾಳುವೆ ಎಂದು ಬರೆದುಕೊಳ್ಳುವ ಸೂರ್ಯ ಕಿರಣ್ ಜೋಯಿಸ್, ಸಾಫ್ಟ್‌ವೇರ್ ತಂತ್ರಜ್ಞ. ರವಿ ಬೆಳಗೆರೆ ಅಭಿಮಾನಿ. ಸಂಗೀತ, ಹರಟೆ, ಸಿನಿಮಾ, ಸಾಹಿತ್ಯ ಇವು ಅವರ ಇನ್ನಿತರ ಹವ್ಯಾಸಗಳು.
ನಾನು ಚುಂ-ಬನವಾಸಿಪವ್ವಿ ಪವ್ವಿಯ ಟುವ್ವಿಟುವ್ವಿ...ಕನ್ನಡ ಜನಾಂಗದಿಂದ ಬಂದಿರುವ ನಾನು ಬಹುರೂಪಿ. ನನಗೆ ಇಷ್ಟ ಆಗದಿರುವ ಅಭಿರುಚಿಗಳು ಬಹಳ ಕಡಿಮೆ. ಆಡೋಲ್ಲ, ಮಾಡಿತೋರಿಸುವ ಪ್ರವೃತ್ತಿಗೆ ಸೇರಿದವನು. ಮಾತು ಕೊಟ್ಟರೆ ರಾಮ, ಕೈಕೊಟ್ಟರೆ ಸ್ತ್ರೀ-ಕೃಷ್ಣ.
ಮುಂಗಾರು ಮಳೆಟೀವಿ ಚಾನೆಲ್ ಬದಲಿಸಿದರೂ ಮಳೆಯೇ, ಮೊಬೈಲ್ ರಿಂಗ್ ಆದರೂ ಮಳೆಯೇ, ಎಫ್‌ಎಂ ರೇಡಿಯೋದಲ್ಲೂ ಮಳೆಯೇ, ಪಕ್ಕದ ಮನೆಯ ಯುಕೆಜಿ ಪೋರಿಯ ಬಾಯಲ್ಲೂ ಮಳೆಯೇ.. ಮಳೆ ಮಳೆ ಮಳೆ..ಈಗ ಬ್ಲಾಗ್‌ನಲ್ಲೂ ಮಳೆ! ಒಟ್ಟಿನಲ್ಲಿ ಎಲ್ಲಿ ನೋಡಿದರೂ ಮಳೆಯೇ! ಹೌದು ಇದು ‘’! ಗಣೇಶ್, ...
ನನಗೆ ಹೆಂಡತಿ ಬೇಡಾ‘ಬಾನಲ್ಲು ನೀನೇ ಭುವಿಯಲ್ಲು ನೀನೇ.. ಎಲ್ಲೆಲ್ಲು ನೀನೇ ನಿನ್ನಲ್ಲು ನಾನೇ.. ’ ಎಂದು ಗುನುಗುತ್ತಾ ಬಯಲುದಾರಿಯಲ್ಲಿ ಹೆಜ್ಜೆಹಾಕುತ್ತಿರುವ ಈ ಹುಡುಗ ಯಾರು?
ಕುಂಟಿನಿಒಂದು ಹಿಡಿ ಪ್ರೀತಿ, ಹಿಡಿ ಭಾವುಕತೆ, ಹಿಡಿ ಬೆರಗು -ಈ ಮೂರನ್ನು ಜೋಳಿಗೆಯಲ್ಲಿಟ್ಟುಕೊಂಡು ಗೋಪಾಲಕೃಷ್ಣ, ಅಕ್ಷರ ಯಾನ ಹೊರಟಿದ್ದಾರೆ. ಅವರು ಕಂಡದ್ದನ್ನು ತಮ್ಮದೇ ರೀತಿಯಲ್ಲಿ ದಾಖಲಿಸಿದ್ದಾರೆ. ಅವರ ಅಕ್ಷರ ಹಂಬಲ, ಕೇವಲ ಹಂಬಲವಾಗಿ ಉಳಿಯದೇ, ಫಲ ನೀಡಿದೆ.. ಮೇಲಿನ ಮಾತಿಗೆ ಉದಾಹರಣೆಯಾಗಿ ...
ವ್ಯಂಗ್ಯಚಿತ್ರಗಳು http://www.paanduwatertoons.blogspot.com/ಬಿ.ವಿ.ಪಾಂಡುರಂಗರಾವ್ -ಈ ಹೆಸರು, ಮ್ಯಾಗಜಿನ್‌ಗಳನ್ನು ಓದುವ ಮಂದಿಗೆ ತಕ್ಷಣ ನೆನಪಾಗುತ್ತದೆ! ಮುಖದ ನೆರಿಗೆಗಳನ್ನು ಸಡಿಲಮಾಡಿ, ಎದೆಯಾಳದಿಂದ ನಗುವನ್ನು ಮೊಗೆದು ತರುವಲ್ಲಿ ಅವರ ವ್ಯಂಗ್ಯ ಗೆರೆಗಳು ಸಫಲ. ಚಿತ್ರಗಳಲ್ಲಿ ಅಕ್ಷರಗಳಿಗಿಂತಲೂ, ಗೆರೆಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಿ ವ್ಯಂಗ್ಯಚಿತ್ರಕ್ಕೆ ಘನತೆ ತಂದವರಲ್ಲಿ ಪಾಂಡುರಂಗರಾವ್ ಒಬ್ಬರು. ...
ನೂರು ಕನಸು ಮನಸ್ಸು ಮಾತಾಡ್ತಿದೆ... ನಿಮಗೆ ಕೇಳಿಸ್ತಾ ಇದ್ಯಾ?ಶ್ರೀ ಎಂಬ ಹೆಸರಿನ ಮಹಿಳಾಮಣಿಯಾಬ್ಬರ ಬ್ಲಾಗ್ ಪರಿಚಯವು ಕೈಮರ ವಿಭಾಗದ ಧರಣಿಮಂಡಲ ಪುಟಗಳನ್ನು ಸೇರಿಕೊಳ್ಳುತ್ತಿದೆ. ಎಂದಿನಂತೆ ನಿಮಗೆ ಸ್ವಾಗತ.ಮಾಧ್ಯಮ-ಸಂಪರ್ಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀ ಅವರು ತಮ್ಮ ಬ್ಲಾಗಿನ ಒಲವು ಮತ್ತು ನಿಲವುಗಳನ್ನು ಒಕ್ಕಣಿಕೆಯಲ್ಲೇ ಸ್ಪಷ್ಟಪಡಿಸಿಬಿಡುತ್ತಾರೆ. ‘ಪೂರ್ವಾಗ್ರಹದಿಂದ ದೂರ, ಜೀವನೋತ್ಸಾಹಕ್ಕೆ ...