ಕೋಪಿಷ್ಠ ತಂದೆ ತಾಯಿಯರಿಗೊಂದು 'ಕಿವಿ'ಮಾತು: ನಿಮ್ಮ ಮಕ್ಕಳು ತಪ್ಪು ಮಾಡುವುದು ಸಹಜ. ಅವರನ್ನು ತಿದ್ದಬೇಕಾದವರು, ತೀಡಬೇಕಾದವರೂ, ಸರಿದಾರಿಗೆ ತರಬೇಕಾದವರೂ ನೀವೇನೆ. ಸರಿ. ಆದರೆ, ತಿದ್ದುವ ಭರದಲ್ಲಿ ತಪ್ಪೆಸಗುವ ಮಗುವಿಗೆ ಅನಾಗರೀಕ ಶಿಕ್ಷೆ ನೀಡಿದರೆ ಉಂಟಾಗುವ ಅನಾಹುತಗಳು ಮಾತ್ರ ಭೀಕರ. ಪಕ್ಕದ ಮನೆಯಲ್ಲಿ ಸಂಭವಿಸಿದ ಇಂಥದೊಂದು ಅನಾಹುತ ಕುರಿತ ಸ್ಯಾಂಪಲ್ ಬರಹ ಇಲ್ಲಿದೆ. ಕೋಪಿಷ್ಠ ತಂದೆಗೆ ಕಪಾಳಮೋಕ್ಷವಾದ ಈ ದಾರುಣ ಕಥೆಯನ್ನು ಓದಿ, ನೆನಪಿಟ್ಟುಕೊಳ್ಳಿ.